ಪ್ರೀತಿಯಿಂದ ಕಟ್ಟಿದ
ಕನಸುಗಳು ಭಗ್ನವಾಗುವುದಿಲ್ಲ..
ಅವು ಸದಾಕಾಲ ನಮ್ಮನ್ನ
ಕಾಯುತ್ತವೆ....
ಜೀವಂತವಾಗಿರುವಂತೆ...
ಮತ್ತೋಂದಷ್ಟು ಕನಸುಗಳಿಗೆ
ಸ್ಪೂರ್ತಿ ಆಗುತ್ತವೆ..
ಕೋಂಡಿಯಾಗಿ
ಆಸರೆಯಾಗುತ್ತವೆ
ಮತ್ತಷ್ಟು ಕನಸುಗಳಿಗೆ....
ಕಿರಣ್ ಆತ್ರೇಯ..