Tuesday, November 29, 2016

ಶಿವನ ಕೃಪೆ ಇರಲಿ...

ಶಿವನ ಕೃಪೆ ಇರಲಿ...

ಅ ಆ ಇ ಈ ಹೇಳಿಕೊಟ್ಟ ಅಮ್ಮ ಸುಮ್ಮನಾದಳು
ವ್ಯಾಕರಣ ಕಲಿಸಿದ ಮೇಸ್ತ್ರು ಈಗ ಅಜ್ಜ ಆಗಿರಬಹುದು..!!
ಬದುಕಲ್ಲಿ ಏನಿಲ್ಲ.! ಎಂದ ಅಪ್ಪ,
ಅವರವರ ಕರ್ಮಕ್ಕೆ ಎಷ್ಟೆಂದು ಪಾಲು ಲೆಕ್ಕ ಹಾಕಿಯಾನೇ ಆ ಭಗವಂತ..

ಕೆಟ್ಟ ಕುಂಟ ನೆಪ, ಪೋಲಿತನದ ಮಾತು, ಆಟಗಳನ್ನು
ಒಳ್ಳೆಯದೆಂದೇ  ಉದ್ಘೋಷಿಸಿದ
ಸ್ನೇಹಿತ ಮಹಾನುಭಾವಿಗಳು..
ಎಲ್ಲದಕ್ಕೂ ಹಣೆಗೆ ಕಪ್ಪುಹಲಗೆ ಹಾಕಿ
ತಪ್ಪು ಎಂದು ಗೀಚುವ ಮನೆಮಂದಿ ಊರಿನವರು..

ದಾರಿಯಲ್ಲಿ ಹೋಗುವಾಗ ಬುದ್ಧಿ ಹಾಳಾಗೋತನಕ ಮಂಡೆ
ಬಿಸಿಮಾಡುವ ಆ ಸೂರ್ಯನಿಗೆ ಕಂಬಳಿ ಒದ್ದಿಸಿ,
ಕತ್ತಲಲ್ಲೆ ಟಾರ್ಚು ಇಡಿದು
ಬರೆದು ಬರೆದು ಬೆರಳುಗಳಿಗೆ ಜೋಂಪಿಡಿದಾಗ
ಕಣ್ಣುಗಳು ಪಿಳಿ ಪಿಳಿ ಕೆಂಪಾಗಿ ಅರಳಿದಾಗ
ಕಂಬಳಿ ತೆಗೆದು ಸೂರ್ಯನ ನೆತ್ತಿಗೆ ತಣ್ಣೀರು
ಹಾಕೋ ಬದುಕಿಗೆ ಏನೆನ್ನ ಬಹುದು...?

ಎರಡೇ ದಿನ ಮಾಡಿ ಕೆಲಸವನ್ನ ಬದಲಿಸುತ್ತಿದ್ದ
ರಸ್ತೆಯ ಕೊನೆಯ ಮನೆಯವ.
ನಾ ಹೇಳೇ ಬಿಟ್ಟೆ
ಕಟ್ಟಕಡೆಯದಾಗಿ ಮಾಡುತ್ತಿರುವ ಕೆಲಸದಲ್ಲೇ
ಜೀವನವನ್ನ ರೂಪಿಸಿಕೊಳ್ಳುತ್ತೇನೆ..
ತಿಂಗಳಾನುಗಟ್ಲೆ ನನ್ನ ಜುಟ್ಟು, ಜನಿವಾರನ
ಬಾಂಡಲಿಯಲಿ ಹಾಕಿ ಕೆಂಪಾಗಿ ಉರಿದು,
ಅಷ್ಟೋ ಇಷ್ಟೋ ಒಗ್ಗರಣೆ ಹಾಕಿ ಮುಕ್ಕುವವರಿಗೆ ಕೊಟ್ಟು
ಬರೋ ಸಂಬಳದಲ್ಲೇ ನನ್ನ ಜೀವನ
ನನ್ನ ನಂಬಿದವರ ಉದರ ಪೋಷಣೆ...

ಎಷ್ಟೊಂದು ಕನಸುಗಳಿದ್ದವು
ಈ ಪುಟ್ಟ ಕಣ್ಣುಗಳ ತುಂಬ..
ಎಲ್ಲವನ್ನೂ ಮರೆಸಿತೆ
ಈ ವಾಸ್ತವತೆಯ ಬಿಂಬ..

ಅಬ್ಬಬ್ಬ ಎಂದರೆ ಎಷ್ಟು ದಿನ
ಕೇವಲ ವರ್ಷಾನುಗಟ್ಟಲೆ
ಇಲ್ಲ ತಿಂಗಳು ಗಟ್ಟಲೆ
ಹಿರಿದಾದ ರಸ್ತೆಗಳು ಕಿರಿದಾಗಿ
ಮುಖದ ಮೇಲೆ ಹರಿದು
ಚರ್ಮವನ್ನ ಸುಕ್ಕುಗೆಡಿಸೋ ತನಕ..
ಮತ್ತೊಬ್ಬರ ಪಾಲಿಗೆ ಕಥೆಯಾಗುವ ತನಕ..

ಈ ಬದುಕು ಸಾಗುತಿರಲಿ..
ವಾಸ್ತವತೆಯ ಭೂತ ಕನಸುಗಳನ್ನು ನಂದಿಸದಿರಲಿ..
ಜೊತೆಗೆ ಶಿವನ ಕೃಪೆ ಇರಲಿ...

                          ಕಿರಣ್ ಆತ್ರೇಯ್...

Saturday, August 13, 2016

#Fb post..

#ತುಸು ದೂರ ಇಟ್ಟ ಹೆಜ್ಜೆ
       ಕೀಳುವ ಹಟವೇತಕೆ...
ಕನಸಲು ದೂರ ಮಾಡೆನು
       ಸಂಶಯ ಇನ್ನೇತಕೆ....
ಕೈ ಹಿಡಿದು ನಡೆಸು
      ನನ್ನ ಮಗುವಂತೆ...
ನಾ ಸದಾ ಇರುವೆ
      ನಿನ್ನ ತಾಯಿಯಂತೆ...
                    Kiran Athrey..

Friday, July 8, 2016

Love

just I wss acting like a krishn
        In the stage of world..
she wsss watching me
        Like a moon of Serenity at ease...
   
                              kiranAthrey..

Wednesday, June 22, 2016

Just remember me....
  O my dear love..
   just remember me..
     When you be in sad,
  How I shivered in front of you

     when i met you at first time,
          Which makes you smile...
            Then forget me....

Just remember me
     When you be in angry,
 What I cracked unlaughable jokes

     when i was with you,
          Which feels you joy..
            Then forget me.

Just remember me
     When you be alone,
 How I pretended like friend of you

     when i wore mask of silence,
          Which intrudes you pessimism
            Then forgive me..

Just remember me
      When you get disgust about  life,
How I still live in memories of you
      Which makes you fright
          Please...please...please
            Then don't forget me..

                            Kiran Athrey...

A Human...

  


Just ask yourself once,
  Who are you..?
Just understand once,
What to give people
       Who  Believes you..?
Eventually,
      you will be a human...
                        Kiran Athrey...

Monday, May 23, 2016

ಕೊಟ್ಟು ಬಿಡೆ ಹುಡುಗಿ...

ಕೊಟ್ಟು ಬಿಡೆ ಹುಡುಗಿ ನಿನ್ನೆಲ್ಲ
ಕನಸುಗಳು ನನದಾಗುವಂತೆ...
ಬಚಿಟ್ಟು ಕೊಳ್ಳೆ ಹೃದಯದಲಿ
ಒಂಚೂರು ನಾ ಕಾಣುವಂತೆ...

ಬೇಸಿಗೆಯ ನಡುಹಗಲು ನಿನ್ನ ಕಣ್ಣ ದಗೆ...
ಪ್ರೇಮ ಮಳೆಯನು ಸುರಿಸು
ಹೂ ಒಂದು ಅರಳುವ ಹಾಗೆ...

ಏಕಾಂಗಿ ಮೌನ ವಿಪರೀತವಾಗಿರಲು
ಒಂದೆರಡು ಮಾತನ್ನಾದರು ಕಲಿಸು..
ಬಿಚಿಟ್ಟ ಕನಸುಗಳು ವೈರಾಗ್ಯಕ್ಕೆರುವ
ಮುನ್ನ ನೀ ಬಂದಲ್ಲಿ ನೆಲಸು...
ತಪ್ಪಿದಲ್ಲಿ ದಯವಿಟ್ಟು ಕ್ಷಮಿಸು...

ಕೊಟ್ಟು ಬಿಡೆ ಹುಡುಗಿ ನಿನ್ನೆಲ್ಲ
ಕನಸುಗಳು ನನದಾಗುವಂತೆ...
ಬಚಿಟ್ಟು ಕೊಳ್ಳೆ ಹೃದಯದಲಿ
ಒಂಚೂರು ನಾ ಕಾಣುವಂತೆ...
ಎಂದಿಗೂ ಮರೆಯದಂತೆ...

                          KiranÂtreya..

Tuesday, April 5, 2016

A Madrigal

O my love…
O my angel..

Don’t go anywhere from me..
Stay then here forever with me…
Don’t show your crabbed eye
Upon my life…

Please confer me, be as moon eye
Then blow a gentle breeze
on my life…

My blood flows nimble..
Singing your name like humble…
My vein always remember your blee..
By your presence, my heart always glee…

O my love..
O my angel..
Don’t go anywhere from me..
Please stay always with in me…
                                            Kiran Atreya.


CHÂŘÂČŤÊŘ
I created you,
I created every things for you
from my imagination
like occultist creates wonderland
I nourished, from my counsel
like childbed feeds her infant
I taught you
To give respect for propinquity..
Almost, finished all the lessons of
life by ingenuity..
Also engendered you helpmates
be like stars in gloomy day..
Without disgust who
delights you for every day..
I dreamt, for this world
you become a sociability..
I desired, you should keep
then fallow the morality..
I directed you as you should go
in good way with honest.
But you resolved to move
in other way with molice.
You grew up,
without my knowledge
You infested evil nature by yourself
like ocean devours the earth.
Now, you crossed my limitations
You blew my hopes in the air
You shown to me,
how dreams  falls on
the surface of the earth
like falling leaves.
You dressed up by cruel
face like hypocrite folks..
Moreover, I can’t tolerate you
Completely, Nobody can see
remains of you in future
I do,
As a creator
As a writer….
                   Kiran Athrey..

Tuesday, February 23, 2016

Love your dear one
❤❤❤
#love your dear one
Unconditionally..
#love your dear one
With genuinely...
#love your dear one
Unassumingly...
#love your dear one
Without Expectantly...
#love your dear one
Always eternally...
 
                ❤ ❤❤
                Kiran Atreya..