ಭ್ರಮೆಯಲ್ಲಿ ಕಣ್ಣು ತೇಲುತಿರುವಾಗ
ಯಾವುದೋ ಅನ್ಯಗ್ರಹದಿಂದ
ಸರಕು ಬರಬೇಕು
ಬ್ಯಾಚುಲರ್ ಲೈಫ್ ನ
ಸರಿರಾತ್ರಿಯ ಕನಸ್ಸಿನಲ್ಲಿ
ಬರುವ ಅಪ್ಸರೆಯಂತೆ..
ಬದುಕು ಬಹುಶಃ ಇದರೊಳಗೆ
ರಮಿಸಿ, ವಿಮಿಸಿ,
ಹಳೆಯ ಭಾವನೆಗಳೆಲ್ಲ ದಹಿಸಿ
ಸ್ವಲ್ಪ ನೆಶೆಯೇರುವ ಹೊತ್ತಿಗೆ
ಮನಸ್ಸು ಯಾವುದೋ ಅನ್ಯಗ್ರಹದ
ಅತೃಪ್ತ ಆತ್ಮದೊಳಗೆ
ವಿಲೀನವಾಗಿ ಬಿಡಬೇಕು..
No comments:
Post a Comment